ಏಲಕ್ಕಿ ಹಾಗೂ ಕೇಸರ್ ಪೇಡ

ನಂದಿನಿ ಶುದ್ಧ ಕೆನೆಭರಿತ ಹಾಲು ಹಾಗೂ ಏಲಕ್ಕಿಯ ವಿಶೇಷ ಮಿಶ್ರಣದಿಂದ ತಯಾರಾದ ವಿಶಿಷ್ಟ ಸಿಹಿ ಉತ್ಪನ್ನ.
250ಗ್ರಾಂ. ಪ್ರತ್ಯೇಕ ಪ್ಯಾಕ್ನಲ್ಲಿ ಲಭ್ಯ.

ನಂದಿನಿ ಶುದ್ಧ ಕೆನೆಭರಿತ ಹಾಲಿನ ಜೊತೆಗೆ ಕಾಶ್ಮೀರಿ ಮೋಗ್ರಾ ಕೇಸರ್ ಬಳಸಿ ತಯಾರಿಸಿದ ಉತೃಷ್ಟ ಸಿಹಿ ಉತ್ಪನ್ನ.
250ಗ್ರಾಂ. ಪ್ರತ್ಯೇಕ ಪ್ಯಾಕ್ನಲ್ಲಿ ಲಭ್ಯ.

<< return to products