ಬಿ.ಐ.ಎಸ್ ಗುಣಮಟ್ಟದ ನಂದಿನಿ ಸ್ಕಿಮ್ಡ್ ಮಿಲ್ಕ್ ಪೌಡರ್ನ್ನು ಪಾಶ್ಚರೀಕರಿಸಿದ ಸ್ಕಿಮ್ಡ್ ಹಾಲನ್ನು ಸ್ಪ್ರೇ ಡ್ರೈಯರ್ಗಳ ಮುಖಾಂತರ ಏಗ್ಲೋಮರೇಶನ್ ಮಾಡಿ ತಯಾರಿಸಲಾಗುತ್ತದೆ. ಸ್ಕಿಮ್ಡ್ ಮಿಲ್ಕ್ ಪೌಡರ್ನ ಒಂದು ಭಾಗಕ್ಕೆ ನೀರಿನ ಪರಿಮಾಣದ ಐದು ಭಾಗಗಳನ್ನು ಬೆರೆಸಿ ತಯಾರಿಸಿ ಉಪಯೋಗಿಸಬಹುದಾಗಿದೆ. ಬಿ.ಐ.ಎಸ್ ದೃಢೀಕರಣ ಉತ್ತಮ ಪ್ರೀಮಿಯಂ ಗುಣಮಟ್ಟವನ್ನು ಖಾತ್ರಿಗೊಳಿಸುತ್ತದೆ.
50ಗ್ರಾಂ, 100ಗ್ರಾಂ, 200ಗ್ರಾಂ, 500ಗ್ರಾಂ ಹಾಗೂ 1ಕಿ.ಗ್ರಾಂ ಮೆಟಲೈಸ್ಡ್ ಅಲ್ಯೂಮಿನಿಯಮ್ನಿಂದ ತಯಾರಾದ ಲ್ಯಾಮಿನೇಟೆಟ್ ಪ್ಯಾಕ್ಗಳಲ್ಲಿ, 20ಕಿ.ಗ್ರಾಂ ಪಾಲಿ ಪ್ಯಾಕ್ ಹಾಗೂ 25ಕಿ.ಗ್ರಾಂ ಕ್ರಾಫ್ಟ್ ಪೇಪರ್ ಬ್ಯಾಗುಗಳಲ್ಲಿ ಲಭ್ಯವಿದೆ.