ನಂದಿನಿ ನೈಜ ಗಟ್ಟಿ ಮೊಸರನ್ನು ಪಾಶ್ಚರೀಕರಿಸಿದ ಟೋನ್ಡ್ ಹಾಲಿನೊಂದಿಗೆ ಪ್ರೋಟೀನ್ ಹಾಗೂ ಕಾರ್ಬೋಹೈಡ್ರೇಟ್ಗಳಿಂದ ಬಲಪಡಿಸಿದ್ದು, ಪೌಷ್ಟಿಕಾಂಶಭರಿತವಾಗಿರುತ್ತದೆ. ತಣ್ಣನೆಯ ಮೊಸರನ್ನು ಸ್ಕೂಪಿಂಗ್ನಲ್ಲಿ ಸವಿಯಲು, ನೇರವಾಗಿ ಬಳಸಲು ಅಥವಾ ಆಯ್ದ ತಿಸಿಸುಗಳಲ್ಲಿ ಒಂದು ಪದಾರ್ಥವನ್ನಾಗಿ ಉಪಯೋಗಿಸಬಹುದಾಗಿದೆ.
200ಗ್ರಾಂ ಹಾಗೂ 400ಗ್ರಾಂ ಫರ್ಮ್ ಪ್ಲಾಸ್ಟಿಕ್ ಕಂಟೇನರ್ಗಳಲ್ಲಿ ಲಭ್ಯವಿದೆ.