ಯು.ಹೆಚ್.ಟಿ. ಸಂಸ್ಕರಣೆಯ ನಂದಿನಿ ಗುಡ್ಲೈಫ್ ಸ್ಲಿಮ್ ಸ್ಕಿಮ್ಮ್ಡ್ ಹಾಲು 0.5% ಕ್ಕಿಂತ ಕಡಿಮೆ ಜಿಡ್ಡಿನಾಂಶ ಹಾಗೂ ಕನಿಷ್ಠ 9.0% ರಷ್ಟು ಎಸ್.ಎನ್.ಎಫ್. ಹೊಂದಿರುವ ಈ ಶುದ್ಧ ತಾಜಾ ಹಾಲು ಆರೋಗ್ಯದ ಕಾಳಜಿಯುಳ್ಳವರಿಗೆ ಹಾಗೂ ಹಿರಿಯ ನಾಗರಿಕರಿಗೆ ಉಪಯೋಗಕಾರಿ.
500ಮಿ.ಲಿ. ಫಿನೋ ಪ್ಯಾಕ್ ಹಾಗೂ
500ಮಿ.ಲಿ. ಹಾಗೂ 1ಲೀಟರ್ ಟೆಟ್ರಾ ಬ್ರಿಕ್ ಪ್ಯಾಕ್ಗಳಲ್ಲಿ ಲಭ್ಯವಿದೆ.