ಈ ಹಾಲು ಹೆಚ್ಚು ಮಾರಾಟವಾಗುವ ಹಾಗೂ ಹೆಚ್ಚು ಬೇಡಿಕೆವುಳ್ಳದ್ದಾಗಿದೆ. ಕನಿಷ್ಠ ಶೇಕಡ 3.0 ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 8.5 ರಷ್ಟು ಎಸ್.ಎನ್.ಎಫ್ ಹೊಂದಿರುವ ಈ ಹಾಲು ಹೆಚ್ಚು ಜನಪ್ರಿಯವಾಗಿದ್ದು ಎಲ್ಲಾ ತರಹದ ಬಳಕೆಗೆ ಉಪಯೋಗಿಸಬಹುದಾಗಿದೆ.
200ಮಿ.ಲಿ./250ಮಿ.ಲಿ., 500ಮಿ.ಲಿ., 1ಲೀಟರ್ ಹಾಗೂ 6ಲೀಟರ್ ಪೌಚ್ಗಳಲ್ಲಿ ಲಭ್ಯವಿದೆ. ಹೋಮೋಜಿನೈಸ್ಡ್ ಶ್ರೇಣಿಯಲ್ಲೂ ದೊರೆಯುತ್ತದೆ.