ನಂದಿನಿ ಬಾದಾಮ್ ಮಿಲ್ಕ್ ಮಿಕ್ಸ್ನ್ನು ಬಿಸಿ ಇಲ್ಲವೇ ತಂಪಾದ ಹಾಲಿನೊಂದಿಗೆ ಬೆರೆಸಿ ಉಪಯೋಗಿಸಬಹುದಾಗಿದೆ. ನೈಸರ್ಗಿಕ ಬಾದಾಮಿಯನ್ನು ಹೊಂದಿದ್ದು ಖೀರ್, ಕೇಸರಿಬಾತ್, ಐಸ್ ಕ್ರೀಮ್ ಅಥವಾ ಇತರೆ ಸಿಹಿ ತಿನಿಸು ತಯಾರಿಸುವಲ್ಲಿ ಬಳಸಬಹುದಾಗಿದೆ.
10ಗ್ರಾಂ ಪೌಚ್ , 200ಗ್ರಾಂ ಸ್ಟ್ಯಾಂಡೀ ಪೌಚ್ ಹಾಗೂ 500ಗ್ರಾಂ ಕಂಟೇನರ್ಗಳಲ್ಲಿ ಲಭ್ಯವಿದೆ.