ಮಸಾಲ ಮಜ್ಜಿಗೆ

ನಂದಿನಿ ಮಸಾಲ ಮಜ್ಜಿಗೆ ಪುನಶ್ಚೇತನಕಾರಿ ಆರೋಗ್ಯಕಾರಿಯಾದ ಪಾನೀಯವಾಗಿದೆ. ಇದನ್ನು ಉತ್ತಮ ಗುಣಮಟ್ಟದ ಮೊಸರಿನೊಂದಿಗೆ ಮತ್ತು ಸಾಂಪ್ರದಾಯಿಕ ಪರಿಶುದ್ಧ ಮಸಾಲ ಪದಾರ್ಥಗಳನ್ನು ಬಳಸಿ ನೈಸರ್ಗಿಕವಾಗಿ, ತಯಾರಿಸಲಾಗಿದೆ. ಇದು ಆರೋಗ್ಯ ಹಾಗೂ ಸುಲಭ ಜೀರ್ಣ ಕ್ರಿಯೆಗೆ ಉಪಯೋಗಕಾರಿ.
200ಮಿ.ಲಿ. ಸ್ಯಾಚೆಟ್ಗಳಲ್ಲಿ ಮತ್ತು 160ಮಿ.ಲಿ. ಹಾಗೂ 200ಮಿ.ಲಿ. ಟೆಟ್ರಾ ಬ್ರಿಕ್ ಪ್ಯಾಕ್ಗಳಲ್ಲಿ ಲಭ್ಯವಿದೆ.

<< return to products