ಶುದ್ಧ ಹಾಲಿನ ಖೋವಾ

ನಂದಿನಿ ತಾಜಾ ಶುದ್ಧ ಹಾಲಿನಿಂದ ತಯಾರಿಸಲಾದ ಖೋವಾವನ್ನು ಹಲ್ವಾ, ಗುಲಾಬ್ ಜಾಮೂನ್ ಮುಂತಾದ ಸಿಹಿ ತಿಂಡಿಗಳಿಗೆ ಸೇರಿಸಿದಲ್ಲಿ ಅದರ ರುಚಿ ಹೆಚ್ಚಿಸುತ್ತದೆ.
200ಗ್ರಾಂ ಪೌಚ್ ಹಾಗೂ 1ಕಿ.ಗ್ರಾಂ , 5ಕಿ.ಗ್ರಾಂ ಪ್ಯಾಕ್ಗಳಲ್ಲಿ ಲಭ್ಯವಿದೆ.

<< return to products