ಯು.ಹೆಚ್.ಟಿ. ಸಂಸ್ಕರಣೆಯ ಗುಡ್ಲೈಫ್ ಸ್ಮಾರ್ಟ್ ಹೋಮೋಜಿನೈಸ್ಡ್ ಡಬಲ್ ಟೋನ್ಡ್ ಹಾಲು ವಿಟಮಿನ್ ಎ+ಡಿ ಗಳ ಜೊತೆ ಕನಿಷ್ಠ 1.5% ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ 9.0% ರಷ್ಟು ಎಸ್.ಎನ್.ಎಫ್. ಹೊಂದಿರುವ ಈ ಹಾಲು ಜಿಡ್ಡಿನಾಂಶದ ಕಾಳಜಿಯಿರುವವರಿಗೆ ಉಪಯೋಗಕಾರಿ.
100ಮಿ.ಲಿ.,200ಮಿ.ಲಿ. ಹಾಗೂ 500ಮಿ.ಲಿ. ಫಿನೋ ಪ್ಯಾಕ್ಗಳಲ್ಲಿ ಮತ್ತು
160ಮಿ.ಲಿ., 200ಮಿ.ಲಿ., 500ಮಿ.ಲಿ. ಹಾಗೂ 1ಲೀಟರ್ ಟೆಟ್ರಾ ಬ್ರಿಕ್ ಪ್ಯಾಕ್ಗಳಲ್ಲಿ ಲಭ್ಯವಿದೆ.