ಗುಡ್‌ಲೈಫ್ ಯುಹೆಚ್‌ಟಿ ಲಾಂಗ್ ಲೈಫ್ ಹಾಲು

ಯು.ಹೆಚ್.ಟಿ. ಸಂಸ್ಕರಣೆಯ ನಂದಿನಿ ಗುಡ್ಲೈಫ್ ಯು.ಹೆಚ್.ಟಿ. ಲಾಂಗ್ ಲೈಫ್ ಹಾಲು ಕನಿಷ್ಠ ಶೇಕಡಾ 3.5 ಜಿಡ್ಡಿನಾಂಶ ಹಾಗೂ ಕನಿಷ್ಠ ಶೇಕಡ 8.5 ರಷ್ಟು ಎಸ್.ಎನ್.ಎಫ್. ಹೊಂದಿರುವ ಈ ಶುದ್ಧ ತಾಜಾ ಹಾಲು ಪ್ರಸ್ತುತ ವಿವಿಧ ಹೊರ ದೇಶಗಳಿಗೆ ರಷ್ತು ಮಾಡಲಾಗುತ್ತಿದೆ.
500ಮಿ.ಲಿ. ಹಾಗೂ 1ಲೀಟರ್ ಟೆಟ್ರಾ ಬ್ರಿಕ್ ಪ್ಯಾಕ್ಗಳಲ್ಲಿ ಲಭ್ಯವಿದೆ.

Available in 1 litre Tetra Brik packs.

<< return to products