ಮೊಸರು

ನಂದಿನಿ ಮೊಸರನ್ನು ಪಾಶ್ಚರೀಕರಿಸಿದ ಟೋನ್ಡ್ ಹಾಲಿನಿಂದ ತಯಾರಿಸಲಾಗಿದೆ. ನಂದಿನಿ ತಾಜಾ ಮೊಸರು ಮನೆಯಲ್ಲಿ ತಯಾರಿಸಿದ ಮೊಸರಿನಂತೆ ರುಚಿಕರವಾಗಿದ್ದು, ನೇರವಾಗಿ ಇಲ್ಲವೇ ಇತರೆ ತಿನಿಸುಗಳ ಜೊತೆಗೆ/ ಅನ್ನದ ಜೊತೆಗೆ ಬಳಸಲು ಯೋಗ್ಯವಾಗಿದೆ. 200ಗ್ರಾಂ, 500ಗ್ರಾಂ, 1ಕೆ.ಜಿ. ಮತ್ತು 6ಕೆ.ಜಿ. ಪೌಚ್ಗಳಲ್ಲಿ ಲಭ್ಯವಿದೆ. ಪ್ರಸ್ತುತ ಧಾರವಾಡ ಹಾಲು ಒಕ್ಕೂಟವು 250ಗ್ರಾಂ ಕುಡಿಕೆ ಮೊಸರನ್ನು ಪ್ಯಾಕ್ ಮಾಡುತ್ತಿದ್ದು, ಧಾರವಾಡದಲ್ಲಿ ಮಾತ್ರ ಲಭ್ಯವಿದೆ.

<< return to products