ನಂದಿನಿ ಹಣ್ಣಿನ ಸ್ವಾದಯುಕ್ತ ಯೋಗ್ಹರ್ಟ್ ಪಾಶ್ಚರೀಕರಿಸಿದ ಹಾಲಿಗೆ ಹಣ್ಣಿನ ತಿರುಳನ್ನು ಸೇರಿಸಿ ಸವಿಯಬಹುದಾಗಿದೆ. ನಂದಿನಿ ಸ್ಕೂಪಿಂಗ್ ಯೋಗ್ಹರ್ಟ್ ಉತ್ಕೃಷ್ಟ ರುಚಿ ಹೊಂದಿದ್ದು, ಸೇವಿಸಲು ಅತ್ಯುತ್ತಮ. ಯೋಗ್ಹರ್ಟ್ ಎರಡು ರುಚಿಕರ ಹಣ್ಣುಗಳ ಸ್ವಾದದೊಂದಿಗೆ ಲಭ್ಯವಿದೆ.
100ಗ್ರಾಂ ಕಪ್ಗಳಲ್ಲಿ ಲಭ್ಯವಿದೆ. (ಮ್ಯಾಂಗೋ ಹಾಗೂ ಸ್ಟ್ರಾಬೇರಿ)