ಯು.ಹೆಚ್.ಟಿ. ಸಂಸ್ಕರಣೆಯ ಸಂಪೂರ್ಣ ಹೋಮೋಜಿನೈಸ್ಡ್ ಸ್ಡ್ಯಾಂಡರ್ಡೈಸ್ಡ್ ಹಾಲು ಕನಿಷ್ಠ 4.5% ರಷ್ಟು ಜಿಡ್ಡಿನಾಂಶ ಹಾಗೂ ಕನಿಷ್ಠ 8.5% ಎಸ್.ಎನ್.ಎಫ್. ಹೊಂದಿರುವ ಪೌಷ್ಠಿಕಾಂಶಭರಿತ ಆರೋಗ್ಯಕರ ಹಾಲು. ಬೆಳೆಯುವ ಮಕ್ಕಳಿಗೆ ಹೆಚ್ಚು ಶಕ್ತಿ ಹಾಗೂ ಚೈತನ್ಯ ನೀಡುತ್ತದೆ.
500ಮಿ.ಲಿ. ಹಾಗೂ 1ಲೀಟರ್ ಟೆಟ್ರಾ ಬ್ರಿಕ್ಗಳಲ್ಲಿ ಲಭ್ಯವಿದೆ.