ಸ್ಟೆರಿಲೈಸ್ಡ್ ಸುವಾಸಿತ ಹಾಲು

ಸ್ಟೆರಿಲೈಸ್ಡ್ ನಂದಿನಿ ಸುವಾಸಿತ ಹಾಲು ಪೌಷ್ಟಿಕ ಮತ್ತು ಆರೋಗ್ಯಕರ ಪಾನೀಯ. ಎಲ್ಲಾ ಕಾಲದಲ್ಲೂ ಬಳಸಬಹುದಾದಂತಹ ಪಾನೀಯ. ಸುವಾಸಿತ ಹಾಲು ಬಾದಾಮ್, ಗುಲಾಬಿ, ಪಿಸ್ತಾ, ಬನಾನಾ,ತುಳಸಿ,ಅಶ್ವಗಂಧ,ಮೆಣಸು,ಲವಂಗ,ಅರಿಶಿನ,ಶುಂಠಿ ಹಾಗೂ ಏಲಕ್ಕಿ ಸ್ವಾಧಗಳಲ್ಲಿ ಲಭ್ಯವಿದೆ.200ಮಿ.ಲಿ. ಬಾಟಲ್ಗಳಲ್ಲಿ ಲಭ್ಯ.

<< return to products