ಮೈಸೂರು ಪಾಕ್

ನಂದಿನಿ ಶುದ್ಧ ತುಪ್ಪದಿಂದ ತಯಾರಿಸಲ್ಪಟ್ಟಿರುವ ಕರ್ನಾಟಕದ್ದೇ ಆದ ವಿಶೇಷ ಸಿಹಿ ತಿನಿಸು ಸ್ವಾದಿಷ್ಟ ಸುವಾಸನೆಯೊಂದಿಗೆ ಇನ್ನಷ್ಟು ರುಚಿಕರವಾಗಿರುತ್ತದೆ.
25ಗ್ರಾಂ ಪೌಚ್ , 100ಗ್ರಾಂ, 250ಗ್ರಾಂ ಹಾಗೂ 500ಗ್ರಾಂ ಪಿ.ಪಿ.ಪ್ಯಾಕ್ನಲ್ಲಿ ಲಭ್ಯ.

<< return to products