ಗುಲಾಬ್ ಜಾಮೂನ್ ಮಿಕ್ಸ್

ರುಚಿ ಹಾಗು ಮೆದುವಾದ ಗುಲಾಬ್ ಜಾಮೂನ್ಗಳನ್ನು ನಂದಿನಿ ಇನ್ಸ್ಟೆಂಟ್ ಗುಲಾಬ್ ಜಾಮೂನ್ ಮಿಕ್ಸ್ನ್ನು ಉಪಯೋಗಿಸಿ ತಕ್ಷಣ ತಯಾರಿಸಲು ಬಳಸಲಾಗುವ ಉತ್ಪನ್ನವಾಗಿದೆ. ಗುಲಾಬಿ ಸುವಾಸನೆ ಸಿಂಪಡಿಸಿದ ಸಕ್ಕರೆ ಸಿರಪ್ನಲ್ಲಿ ಜಾಮೂನ್ಗಳನ್ನು ಸವಿದರೆ ಇನ್ನಷ್ಟು ರುಚಿಕರವಾಗಿರುತ್ತದೆ.
200ಗ್ರಾಂ ಸ್ಟ್ಯಾಂಡೀ ಪೌಚ್ಗಳಲ್ಲಿ ಲಭ್ಯವಿದೆ.

<< return to products