ಗುಲಾಬ್ ಜಾಮೂನ್

ರುಚಿ ಹಾಗು ಮೆದುವಾದ ಗುಲಾಬ್ ಜಾಮೂನ್ಗಳನ್ನು ನಂದಿನಿ ಇನ್ಸ್ಟೆಂಟ್ ಗುಲಾಬ್ ಜಾಮೂನ್ ಮಿಕ್ಸ್ನ್ನು ಉಪಯೋಗಿಸಿ ತಕ್ಷಣ ತಯಾರಿಸಲು ಬಳಸಲಾಗುವ ಉತ್ಪನ್ನವಾಗಿದೆ. ಗುಲಾಬಿ ಸುವಾಸನೆ ಸಿಂಪಡಿಸಿದ ಸಕ್ಕರೆ ಸಿರಪ್ನಲ್ಲಿ ಜಾಮೂನ್ಗಳನ್ನು ಸವಿದರೆ ಇನ್ನಷ್ಟು ರುಚಿಕರವಾಗಿರುತ್ತದೆ.

<< return to products