ನಂದಿನಿ ಕುಂದಾ

ಬೆಳಗಾವಿ ಜಿಲ್ಲೆಯ ವಿಶೇಷವಾದ ಶುದ್ಧ ಹಾಲಿನ ಖೋವಾ ಹಾಗೂ ಸಕ್ಕರೆ ಸಿರಪ್ಗಳನ್ನು ಬೆರೆಸಿ ತಯಾರಿಸಲ್ಪಡುವ ಸಿಹಿ ತಿನಿಸಾಗಿದೆ.
250ಗ್ರಾಂ. ಟಿನ್ಗಳಲ್ಲಿ ಲಭ್ಯವಿದ್ದು 3 ತಿಂಗಳಿನವರೆಗೆ ಶೆಲ್ಫ್ ಲೈಫ್ ಇರುತ್ತದೆ ಹಾಗೂ 200ಗ್ರಾಂ. ರೆಟಾರ್ಟ್ ಪೌಚ್ನಲ್ಲೂ ಲಭ್ಯವಿದ್ದು 6 ತಿಂಗಳಿನವರೆಗೆ ಶೆಲ್ಫ್ ಲೈಫ್ ಇರುತ್ತದೆ.

<< return to products