ನಂದಿನಿ ಪನೀರ್

ಶುದ್ಧ ಹಾಲನ್ನು ಉಪಯೋಗಿಸಿ ತಯಾರಿಸಲಾದ ಪೌಷ್ಟಿಕಭರಿತ ನಂದಿನಿ ಪನೀರ್ ಹಾಲಿನ ಪ್ರೋಟೀನ್ನ ಉತ್ತಮ ಮೂಲವಾಗಿದೆ. ಪನೀರ್ ಸಸ್ಯಹಾರಿ ಖಾದ್ಯಗಳಾದ ಮಟರ್ ಪನೀರ್, ಪಾಲಕ್ ಪನೀರ್, ಸಾಗ್ ಪನೀರ್ ಹಾಗೂ ಇತರೆ ಖಾದ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ.
200ಗ್ರಾಂ, 500ಗ್ರಾಂ ಹಾಗೂ 1ಕೆ.ಜಿ ಪೌಚ್ಗಳಲ್ಲಿ ಲಭ್ಯವಿದೆ.

<< return to products