ನಂದಿನಿ ಬೈಟ್

ಚಾಕೋಲೇಟ್ನಂತೆ ಸವಿಯಬಹುದಾದ ವಿಶೇಷ ಸಿಹಿ ಉತ್ಪನ್ನ. ಮಕ್ಕಳ ಅಚ್ಚುಮೆಚ್ಚಿನ ಈ ಸಿಹಿ ಉತ್ಪನ್ನವನ್ನು ಮೈಸೂರು ಪಾಕ್, ಸಕ್ಕರೆ ಹಾಗೂ ಹಾಲಿನ ಘನಾಂಶಗಳನ್ನು ಬೆರೆಸಿ ತಯಾರಿಸಲಾಗುತ್ತದೆ.
15ಗ್ರಾಂ ಹಾಗೂ 25ಗ್ರಾಂ. ಪೌಚ್ಗಳಲ್ಲಿ ಲಭ್ಯ.

<< return to products