ಪೆಟ್ ಜಾರ್ಗಳು

ಹಸುವಿನ ಹಾಲಿನಿಂದ ಸಾಂಪ್ರದಾಯಿಕ ಗುಣಮಟ್ಟ ವಿಧಾನಗಳ ಅಳವಡಿಕೆಯೊಂದಿಗೆ ತಯಾರಿಸಿದ ನಂದಿನಿ ಶುದ್ಧ ತುಪ್ಪ ಚಿನ್ನದ ಬಣ್ಣ ಹೊಂದಿದ್ದು, ತಿಂಡಿ ತಿಸಿಸುಗಳಿಗೆ ವಿಶೇಷ ಮೆರುಗು ನೀಡುತ್ತದೆ. ಇದು ಅತ್ಯಂತ ರುಚಿಕರ ಹಾಗೂ ಪರಿಮಳಯುಕ್ತವಾಗಿದೆ. ಈ ವಿಶೇಷ ಅಗ್ಮಾರ್ಕ್ ಶ್ರೇಣಿಯ ನಂದಿನಿ ತುಪ್ಪ ಭರವಸೆಯ ಗುಣಮಟ್ಟದೊಂದಿಗೆ ರುಚಿಕರ ಸಿಹಿತಿನಿಸುಗಳನ್ನು ತಯಾರಿಸಲು ಹೆಚ್ಚು ಉಪಯುಕ್ತವಾಗಿದೆ.
200ಮಿ.ಲಿ., 500ಮಿ.ಲಿ., 1ಲೀಟರ್, 5ಲೀಟರ್ ಪೆಟ್ ಜಾರ್ಗಳು ಲಭ್ಯವಿದೆ.

<< return to products