ಪ್ರೀಮಿಯಂ ಕ್ಯಾಶ್ಯೂ ಬರ್ಫಿ

ನೈಜ ಗೋಡಂಬಿ ಹಾಗೂ ಶುದ್ಧ ನಂದಿನಿ ತುಪ್ಪ ಬಳಸಿ ತಯಾರಿಸಿದ ಸಿಹಿ ತಿನಿಸು. ಎಲ್ಲಾ ಸಂಭ್ರಮ ಸಡಗರ ಸಮಯದ ಅತ್ಯಂತ ಪ್ರಸಿದ್ಧ ಸಿಹಿ ತಿನಿಸು. ವಿಶೇಷ ರುಚಿಯುಳ್ಳ ನಂದಿನಿ ಕ್ಯಾಶ್ಯೂ ಬರ್ಫಿ ಸ್ವಾದಯುಕ್ತವಾಗಿದೆ.
250ಗ್ರಾಂ. ಪಿ.ಪಿ.ಪ್ಯಾಕ್ನಲ್ಲಿ ಲಭ್ಯ.

<< return to products