ಸಿಹಿ ಲಸ್ಸಿ

ನಂದಿನಿ ಸಿಹಿ ಲಸ್ಸಿಯನ್ನು ತಾಜಾ ಮೊಸರಿನಿಂದ ತಯಾರಿಸಲಾಗುತ್ತದೆ. ಇದೊಂದು ಪುನಶ್ಚೇತನಕಾರಿ ಪಾನೀಯವಾಗಿದ್ದು, ಬೇಸಿಗೆ ಸಮಯದಲ್ಲಿ, ಬಿಸಿಲಿನ ವಾತಾವರಣದಲ್ಲಿ ತಂಪು ಪಾನೀಯವಾಗಿ ಬಳಸಬಹುದಾಗಿದೆ.
200ಮಿ.ಲಿ. ಪೌಚ್ಗಳಲ್ಲಿ ಲಭ್ಯವಿದೆ.

<< return to products