ಪ್ರೀಮಿಯಂ ಬಾದಾಮ್ ಬರ್ಫಿ | Kolar-Chikkaballapura District Co-operative Milk Producers Union Ltd., (KOMUL)ಪ್ರೀಮಿಯಂ ಬಾದಾಮ್ ಬರ್ಫಿ – Kolar-Chikkaballapura District Co-operative Milk Producers Union Ltd., (KOMUL)
ಫೋನ್ (ಸಾಮಾನ್ಯ): 08152-282300,
ಫ್ಯಾಕ್ಸ್: 08152-282303,
komulmd@yahoo.co.in, komulmd@gmail.com
ಪ್ರೀಮಿಯಂ ಬಾದಾಮ್ ಬರ್ಫಿ
ಬಾಯಿಯಲ್ಲಿ ನೀರೂರಿಸುವ ನೈಜ ಬಾದಾಮ್ನಿಂದ ತಯಾರಿಸ್ಪಟ್ಟ ಉತ್ಕೃಷ್ಟ ಸಿಹಿ ತಿನಿಸು. ನೈಜ ಬಾದಾಮ್, ನಂದಿನಿ ಖೋವಾ, ನಂದಿನಿ ಶುದ್ಧ ತುಪ್ಪ ಹಾಗೂ ಸಕ್ಕರೆಯನ್ನು ಬಳಸಿ ತಯಾರಿಸಲಾಗುತ್ತದೆ.
250ಗ್ರಾಂ. ಪಿ.ಪಿ.ಪ್ಯಾಕ್ನಲ್ಲಿ ಲಭ್ಯ.